View Profile : Sudha Ballal, Author At Poornaprajna Pu College - Page 2 Of 3

Posts by  Sudha Ballal, Author At Poornaprajna Pu College - Page 2 Of 3

संस्कृतोत्सवः-2023

Posted 11 months ago / by Sudha Ballal

ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು – ಸಂಸ್ಕೃತೋತ್ಸವ ‘ವೈಜ್ಞಾನಿಕ ತಳಹದಿಯನ್ನು ಹೊಂದಿರುವ ಸಂಸ್ಕೃತ ಭಾಷೆಯು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆ ನಮ್ಮ ದೇಶದ ಪ್ರತಿಷ್ಠೆ. ಸಂಸ್ಕರಿಸಲ್ಪಟ್ಟ, ಪರಿಶುದ್ಧವಾದ, ಸಮೃದ್ಧವಾದ ಭಾಷೆ ಸಂಸ್ಕೃತ. ಜ್ಞಾನದ ಎಲ್ಲಾ ಶಾಖೆಯನ್ನು ಅಭಿವ್ಯಕ್ತಿಸಲು ಬೇಕಾದ ಪೂರ್ಣ ಸಾಮರ್ಥ್ಯ ಈ ಭಾಷೆಗೆ ಇದೆ. ಈ ಭಾಷೆಯಲ್ಲಿ ಯಾವುದೇ ರೀತಿಯ ಬದಲಾವಣೆಗೆ ಅವಕಾಶವಿಲ್ಲ. ವಿದ್ಯಾರ್ಥಿಗಳು ಈ ಭಾಷೆಯನ್ನು ಸಂಶೋಧನಾ ಪ್ರವೃತ್ತಿಯಿಂದ, ಜ್ಞಾನದ ದೃಷ್ಠಿಯಿಂದ ಅಧ್ಯಯನ ಮಾಡಬೇಕು’ ಎಂದು ಶ್ರೀ ಅದಮಾರು … Continue reading “संस्कृतोत्सवः-2023”